ದೇಶಇಂಡೋ-ಪಾಕ್ ಕದನ: ಹಿ.ಪ್ರ ಸಿಎಂಗೂ ದೇಶ ವಿರೋಧಿ ಹಣೆಪಟ್ಟಿ ನೀಡುವಿರೇ: ಬಿಜೆಪಿಗೆ ಶಿವಸೇನೆ
ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಎದುರು ನೋಡುತ್ತಿರುವ ಹೈವೋಲ್ಟೇಜ್ ನ ಭಾರತ್ ಮತ್ತು ಪಾಕಿಸ್ತಾನ ನಡುವೆ ಮಾರ್ಚ್ 19ರಂದು ನಡೆಯಲಿರುವ ವಿಶ್ವ ಟಿ20 ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್...