ಕ್ರೀಡೆ2020 ರಲ್ಲಿ ವಿರಾಟ್ ಕೊಹ್ಲಿ, ಗೀತಾ ಫೋಗಟ್ ಟ್ವೀಟರ್ ನಲ್ಲಿ ಪ್ರಭಾವಿ ಕ್ರೀಡಾಪಟುಗಳು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕುಸ್ತಿಪಟು ಗೀತಾ ಫೋಗಟ್ ಈ ವರ್ಷ ಟ್ವಿಟರ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ತಾಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿರುವ ಕ್ರೀಡಾಪಟುವಾಗಿದ್ದಾರೆ.