ಕ್ರಿಕೆಟ್ಐಪಿಎಲ್ 2023: ವೈಯುಕ್ತಿಕ ದಾಖಲೆ ಬದಿಗೊತ್ತಿ 'ಜೈಸ್ವಾಲ್' ಶತಕಕ್ಕೆ ನೆರವಾದ ಸಂಜು ಸ್ಯಾಮ್ಸನ್: ಈತ 'ಜೂನಿಯರ್ ಧೋನಿ' ಎಂದ ಅಭಿಮಾನಿಗಳು!
ಐಪಿಎಲ್ 2023 ಟೂರ್ನಿಯ ನಿನ್ನೆಯ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಶತಕದ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಪೂರ್ತಿ ಬೌಲಿಂಗ್ ಮಾಡಿದ್ದ ಕೆಕೆಆರ್ ಬೌಲರ್ ಗೆ ಸಂಜು ಸ್ಯಾಮ್ಸನ್ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದು ಮಾತ್ರವಲ್ಲದೇ ತಮ್ಮ ಕಾರ್