ದೇಶಮೀರತ್ : ಮುಸ್ಲಿಮ್ ವ್ಯಕ್ತಿಗೆ ವಿಹೆಚ್ ಪಿ ಸದಸ್ಯರಿಂದ ಥಳಿತ : ವಿಡಿಯೋ ವೈರಲ್ !
ಮುಸ್ಲಿಮ್ ಹುಡುಗನ ಜೊತೆಗೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಪೊಲೀಸ್ ಸಿಬ್ಬಂದಿ ಥಳಿಸಿದ ಘಟನೆ ನಡೆದ ಮಾರನೇ ದಿನವೇ ಮುಸ್ಲಿಮ್ ವ್ಯಕ್ತಿಯೋರ್ವನನ್ನು ವಿಹೆಚ್ ಪಿ ಸದಸ್ಯರು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.