ದೇಶದೆಹಲಿ: ಕೇಜ್ರಿವಾಲ್ ಜೊತೆಗೆ ಯುವತಿಯರ ಮಾರಾಟ ದಂಧೆ ಆರೋಪಿ ಫೋಟೋ ವೈರಲ್ !
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಜ್ರಿವಾಲ್ ಯುವತಿಯರ ಮಾರಾಟ ದಂಧೆಯ ಆರೋಪಿ ಪ್ರಭಾ ಮುನ್ನಿ ಅವರೊಂದಿಗಿರುವ ಪೋಟೋ ವೈರಲ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.