ದೇಶರೈಲು ಕಿಟಕಿ ಮೂಲಕ ಮಕ್ಕಳಿಗೆ ಮೂತ್ರ ವಿಸರ್ಜನೆ ಮಾಡಿಸಿದ ತಾಯಿ; Viral Video
ಮತ್ತೊಂದೆಡೆ, ರೈಲಿನ ಶೌಚಾಲಯಗಳು ತುಂಬಾ ಕೊಳಕಾಗಿದ್ದು, ಮಕ್ಕಳಿಗೆ ಸೋಂಕು ತಗುಲಬಾರದೆಂದು ಮಹಿಳೆ ಮಕ್ಕಳಿಗೆ ಕಿಟಕಿಯಲ್ಲಿ ಮೂತ್ರ ಮಾಡಿಸಿರಬಹುದು, ತಾಯಿ ತನ್ನ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಡಿದ ಕ್ರಮ ಸರಿಯಾಗಿದೆ ಎಂದಿದ್ದಾರೆ.