ಕ್ರಿಕೆಟ್ಯಾರೂ ಊಹಿಸಲೂ ಸಾಧ್ಯವಾಗದಂತಹ ಅದ್ಬುತ ಕ್ಯಾಚ್ ಪಡೆದ ಹರ್ಮನ್ಪ್ರೀತ್ ಕೌರ್! Video ವೈರಲ್; ಅಸಲಿ ಕಥೆಯೇನು?
ಇದು ನಕಲಿ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವೀಡಿಯೊ ಆಗಿದೆ. ಹೆಚ್ಚಿನ ಜನರು ಇದನ್ನು ಮನರಂಜನೆಗಾಗಿ ಹಂಚಿಕೊಂಡಿದ್ದರೂ, ಇಂತಹ AI ವೀಡಿಯೊಗಳು ವಿಷಯ ತಿಳಿಯದ ಅಭಿಮಾನಿಗಳನ್ನು ದಾರಿ ತಪ್ಪಿಸಬಹುದು.