ಪ್ರಮುಖ ಆಡಳಿತಾತ್ಮಕ ಪುನರ್ರಚನೆಯಲ್ಲಿ ಕೇಂದ್ರ ಸರ್ಕಾರವು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಹೊಸ ಮಹಾನಿರ್ದೇಶಕರಾಗಿ ವೀರ್ ವಿಕ್ರಮ್ ಯಾದವ್ ಅವರನ್ನು ನೇಮಿಸಿದೆ. ಫೈಜ್ ಅಹ್ಮದ್ ಕಿದ್ವಾಯಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.