Vipraj Nigam

'ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ, ಭುವಿ ಅಂಥದ್ದೇನು ತಪ್ಪು ಮಾಡಿದ್ದಾರೆ?': DC ಆಟಗಾರನ ಆಯ್ಕೆಗೆ ಕ್ರಿಸ್ ಶ್ರೀಕಾಂತ್ ಕಿಡಿ!
ಕ್ರಿಕೆಟ್

'ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ, ಭುವಿ ಅಂಥದ್ದೇನು ತಪ್ಪು ಮಾಡಿದ್ದಾರೆ?': DC ಆಟಗಾರನ ಆಯ್ಕೆಗೆ ಕ್ರಿಸ್ ಶ್ರೀಕಾಂತ್ ಕಿಡಿ!

ಜಪಾನ್‌ನ ನಗೋಯಾದಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್ ಹಂತದೊಂದಿಗೆ ಭಾರತದ 2026ರ ಏಷ್ಯನ್ ಗೇಮ್ಸ್ ಅಭಿಯಾನವು ಆರಂಭವಾಗಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!

ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದಾರೆ ಎಂದು ಕ್ರಿಕೆಟಿಗ ದೂರಿದ್ದಾರೆ.

IPL 2025: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದೇಕೆ?; ಗಾಯಕ ಸೋನು ನಿಗಮ್ ಮೇಲೆ ಮುಗಿಬಿದ್ದ RCB ಫ್ಯಾನ್ಸ್!
ಕ್ರಿಕೆಟ್

IPL 2025: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದೇಕೆ?; ಗಾಯಕ ಸೋನು ನಿಗಮ್ ಮೇಲೆ ಮುಗಿಬಿದ್ದ RCB ಫ್ಯಾನ್ಸ್!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಕೇವಲ 22 ರನ್‌ಗಳಿಗೆ ವಿರಾಟ್ ಅವರನ್ನು ಯಶಸ್ವಿಯಾಗಿ ಔಟ್ ಮಾಡುವ ಮೂಲಕ ಅಭಿಮಾನಿಗಳನ್ನು ಸೈಲೆಂಟ್ ಆಗಿಸಿದರು.