ಸಿನಿಮಾ ಸುದ್ದಿOTT ಕಂಟೆಂಟ್ ಮೇಲೆ ಕೇಂದ್ರದ ಕಣ್ಣು; ಅಶ್ಲೀಲತೆ, ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಶೀಘ್ರದಲ್ಲೇ ಬರಲಿದೆ ಕಠಿಣ ಕಾನೂನು!
ಒಟಿಟಿ ಕಂಟೆಂಟ್ ಮೇಲೆ ಸರ್ಕಾರದ ಕಣ್ಣು, ಡಿಜಿಟಲ್ ವೇದಿಕೆಗಳಲ್ಲಿ ಹಾನಿಕಾರಕ ವಿಷಯಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮಾವಳಿ ಜಾರಿಗೆ ಶೀಘ್ರವೇ ಕೇಂದ್ರದ ಕ್ರಮ; ಏಜ್ ವೆರಿಫಿಕೇಶನ್ ಮತ್ತು ದಂಡ ವಿಧಿಸಲು ಸರ್ಕಾರದ ಮಾಸ್ಟರ್ ಪ್ಲಾನ್.