Violent Clash

ಸಾಕು ನಾಯಿಗೆ ಹೊಡೆದಿದ್ದಕ್ಕೆ ಆಕ್ರೋಶ: ವಿವಾಹವನ್ನೇ ರದ್ದುಪಡಿಸಿದ ವಧು, ಎರಡು ಕುಟುಂಬಗಳ ನಡುವೆ ಮಾರಾಮಾರಿ; Video ವೈರಲ್
ಫೆಬ್ರವರಿ 18ರಂದು ಖಾಗಾ ಕೋಟ್ವಾಲಿ ಪ್ರದೇಶದ ಕಾನ್ಹಾ ಗೆಸ್ಟ್ ಹೌಸ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮಂಗಳಸೂತ್ರ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದ ವೇಳೆ ವಧುವಿನ ಸಾಕು ನಾಯಿ ಮಂಟಪದ ಬಳಿ ಬೊಗಳಲು ಶುರು ಮಾಡಿತ್ತು.

ಮಣಿಪುರ ಹಿಂಸಾಚಾರ: ಪಶ್ಚಿಮ ಕಾಂಗ್ಪೊಕ್ಪಿಯಲ್ಲಿ ಪೊಲೀಸ್ ಸಿಬ್ಬಂದಿ ಹತ್ಯೆ, 10 ಮಂದಿಗೆ ಗಾಯ
ಮಣಿಪುರದ ಪಶ್ಚಿಮ ಕಾಂಗ್ಪೊಕ್ಪಿ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆ ನಂತರ ಸೋಮವಾರ ಒಬ್ಬ ಪೊಲೀಸ್ ಮೃತಪಟ್ಟು ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

