ರಾಜ್ಯಪಿಯು ಪರೀಕ್ಷೆಗೆ ಲೇಟಾಗುತ್ತೆಂದು ಓನ್ ವೇಯಲ್ಲಿ ಬಂದ ವಿದ್ಯಾರ್ಥಿನಿ, ಅಡ್ಡಗಟ್ಟಿ ಪೊಲೀಸ್ ಮಾಡಿದ್ದೇನು ಗೊತ್ತ?
ದ್ವಿತೀಯ ಪಿಯುಸಿ ಪರೀಕ್ಷೆಗೆ ವಿಳಂಬವಾಗುತ್ತದೆ ಎಂದು ವಿದ್ಯಾರ್ಥಿಯೊರ್ವಳು ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ್ದರ ಪರಿಣಾಮ ಆಕೆಯನ್ನು ಪೊಲೀಸರು ಮಧ್ಯೆ ತಡೆದು ನಿಲ್ಲಿಸಿದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.