‘Bangalore - Photos from a Bygone Age’ ಎಂಬ ಫೇಸ್ಬುಕ್ ಗುಂಪಿನಲ್ಲಿ ನಕ್ಷೆಯನ್ನು ಫೋಸ್ಟ್ ಮಾಡಲಾಗಿದೆ. ನಂತರ ಅನೇಕ ಎಕ್ಸ್ ಬಳಕೆದಾರರು ಅದನ್ನು ಫೋಸ್ಟ್ ಮಾಡಿದ್ದು, ಇದು ಇಡೀ ದಿನ ಚರ್ಚೆ ಹುಟ್ಟುಹಾಕಿತು