ದೇಶ'ಕಾಂಗ್ರೆಸ್ ನಾಯಕರನ್ನು ಜನ ಪಾಕ್ ಏಜೆಂಟರಂತೆ ನೋಡುತ್ತಿದ್ದಾರೆ': ವಾಯುದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಪಕ್ಷ ತ್ಯಜಿಸಿದ ಬಿಹಾರ ಕೈ ಮುಖಂಡ
ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಕುರಿತು ಸಾಕ್ಷ್ಯಧಾರಗಳನ್ನು ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ನಡೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಕ್ಷವನ್ನೇ ತ್ಯಜಿಸಿದ್ದಾರೆ.