Vinnod Prabhakar

ಮಾದೇವ ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ ಮಾದೇವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.

ನೆಲ್ಸನ್ ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್ ಅಭಿನಯದ ನೆಲ್ಸನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ.

ಫೈಟರ್ ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್ ಮತ್ತು ಲೇಖ ಚಂದ್ರ ಅಭಿನಯದ ಫೈಟರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸಿದ್ದಾರೆ.

ಲಂಕಾಸುರ ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್, ಲೂಸ್ ಮಾದ ಯೋಗಿ ಅಭಿನಯದ ಲಂಕಾಸುರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶಿಸಿದ್ದಾರೆ.

'ಲಂಕಾಸುರ' ಸಿನಿಮಾ ಸಾಂಗ್ ರಿಲೀಸ್ ಮಾಡಿದ ಹಿರಿಯ ನಟಿ ಮಾಲಾಶ್ರೀ ಮತ್ತು ಶೃತಿ
ವಿನೋದ್ ಪ್ರಭಾಕರ್ ಲಂಕಾಸುರ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಮೊದಲ ಹಾಡು ಮಾಡರ್ನ್ ಮಹಾಲಕ್ಷ್ಮಿಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಚಿತ್ರದ ಪ್ರಚಾರವನ್ನು ಪ್ರಾರಂಭಿಸಿತು.

ರಗಡ್ ಲುಕ್ ನಲ್ಲಿ ವಿನೋದ್ 'ಲಂಕಾಸುರ' ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್ ಮತ್ತು ಯೋಗಿ ಅಭಿನಯದ ಲಂಕಾಸುರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶಿಸಿದ್ದಾರೆ.

ವಿನೋದ್ ಪ್ರಭಾಕರ್ ಅಭಿನಯದ 'ಶ್ಯಾಡೋ' ಚಿತ್ರದ ಟ್ರೈಲರ್
ವಿನೋದ್ ಪ್ರಭಾಕರ್ ಮತ್ತು ಶೋಭಿತಾ ರಾಣಾ ಅಭಿನಯದ ಶ್ಯಾಡೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ.

