ರಾಜಕೀಯಮೈತ್ರಿ ಶಾಸಕರ ಖರೀದಿಗೆ ಬಳಸಿದ್ದ ಹಣ ಯಾರದ್ದು ? ಹೆಚ್.ಡಿ. ಕುಮಾರಸ್ವಾಮಿ ಕಿಡಿ
ಮಲ್ಲೇಶ್ವರಂ ಬಿಬಿಎಂಪಿ ಕರ್ಮಕಾಂಡ ಮುಚ್ಚಿಹಾಕಲು ಕಡತದ ಕಚೇರಿಗೆ ಬೆಂಕಿ ಇಟ್ಟು ಭ್ರಷ್ಟಾಚಾರದ ರೂವಾರಿ ಎನಿಸಿಕೊಂಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಇದೀಗ ನವಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದಕ್ಕೆ....