Vinayaka Chaturthi

ವಿನಾಯಕ ಚತುರ್ಥಿ ನಂತರ ಗಣಪತಿಯ ವಿಗ್ರಹವನ್ನು ಏಕೆ ವಿಸರ್ಜಿಸಲಾಗುತ್ತದೆ? ಚಂದ್ರ ದರ್ಶನದಿಂದ ನಿಜವಾಗಿಯು ಅಪವಾದ ಖಚಿತವೇ?
ವಿಘ್ನಗಳನ್ನು ನಿವಾರಿಸುವ ಹಾಗೂ ಜ್ಞಾನ ಮತ್ತು ಸಮೃದ್ಧಿಯನ್ನು ಕರುಣಿಸುವ ದೇವನಾದ ವಿಘ್ನೇಶ್ವರನ ಜನ್ಮದಿನವನ್ನು ಆಚರಿಸುವುದರಿಂದ ಈ ದಿನಕ್ಕೆ ಅಪಾರ ಮಹತ್ವವಿದೆ.

ವಿನಾಯಕ ಚತುರ್ಥಿ: ಗಣೇಶ ಮೂರ್ತಿಗಳಿಗೆ ಸೃಜನಶೀಲತೆಯ ಸ್ಪರ್ಶ
ಪ್ರತಿ ವರ್ಷದಂತೆ ತಮ್ಮ ಸೃಜನಶೀಲತೆಯನ್ನು ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಂಡು, ಭಕ್ತರು ಈ ಹಬ್ಬದ ಋತುವಿನಲ್ಲಿ ಎಲ್ಲಾ ರೀತಿಯ ಸೃಜನಶೀಲ ಗಣೇಶ ಮೂರ್ತಿಗಳು ಮತ್ತು ಪ್ರತಿಮೆಗಳನ್ನು ವಿನ್ಯಾಸಗೊಳಿಸಿದರು.

