Vinay Balaji

ಬಾಲಿವುಡ್ ನತ್ತ ಪಯಣ ಬೆಳೆಸಲಿರುವ 'ನನ್ನ ಪ್ರಕಾರ'
ಚೊಚ್ಚಲ ನಿರ್ದೇಶನದ 'ನನ್ನ ಪ್ರಕಾರ' ಚಿತ್ರ ನಿರ್ದೇಶಕ ವಿನಯ್ ಬಾಲಾಜಿ ಖುಷಿಯಲ್ಲಿದ್ದಾರೆ. ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ ಚಿತ್ರ ಇದೀಗ ಬಾಲಿವುಡ್ ನತ್ತ ಮುಖ ಮಾಡಿದೆ.

ನನ್ನ ಪ್ರಕಾರ ಚಿತ್ರದ ಟ್ರೈಲರ್
ನಟ ಕಿಶೋರ್ ಮತ್ತು ಪ್ರಿಯಾಮಣಿ ಅಭಿನಯದ ನನ್ನ ಪ್ರಕಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶಿಸಿದ್ದಾರೆ.

