ರಾಜ್ಯಹದಗೆಟ್ಟ ರಸ್ತೆಗಳಿಂದ ರೋಸಿದ ಜನ: ಎನ್ಎಚ್ ಐ ಎಂಜಿನೀಯರ್ ಗೆ ಟ್ರ್ಯಾಕ್ಟರ್ ಸವಾರಿಯ ರುಚಿ ತೋರಿಸಿದ ಗ್ರಾಮಸ್ಥರು!
ದುಸ್ತರ ರಸ್ತೆಗಳಿಂದ ಬೇಸತ್ತ ಗ್ರಾಮಸ್ಥರು ತಮ್ಮ ಊರಿನ ರಸ್ತೆಯ ಪರಿಸ್ಥಿತಿಯನ್ನು ತೋರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನೀಯರ್ ನನ್ನು ಟ್ರ್ಯಾಕ್ಟರ್ ನಲ್ಲಿ ಗ್ರಾಮಕ್ಕೆ ಕರೆತಂದಿದ್ದಾರೆ.