ರಾಜ್ಯಕುಗ್ರಾಮ ದತ್ತು ಪಡೆದ ವೈದ್ಯೆ: ಗ್ರಾಮಕ್ಕೆ ಬಂತು ವಿದ್ಯುತ್, ಮಕ್ಕಳಿಗೆ ಸಿಕ್ತು ಇ-ಶಾಲೆ
ಮೂಲಸೌಕರ್ಯ ಕೊರತೆ ಹಾಗೂ ಅನಕ್ಷರತೆಯಿಂದ ಬಳಲುತ್ತಿದ್ದ ಗ್ರಾಮವೊಂದನ್ನು ದತ್ತು ಪಡೆದಿರುವ ವೈದ್ಯೆಯೊಬ್ಬರು, ಗ್ರಾಮಕ್ಕೆ ವಿದ್ಯುತ್ ಹಾಗೂ ಮಕ್ಕಳಿಗೆ ಇ-ಶಾಲೆ ವ್ಯವಸ್ಥೆ ಕಲ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.