ದೇಶಬಿಹಾರ: 16 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ವಿಕ್ರಮಶಿಲಾ ಸೇತುವೆ ಗಂಗಾನದಿಗೆ ಕುಸಿದು ಬಿದ್ದಿದೆ, Video!
ಬಿಹಾರದ ಭಾಗಲ್ಪುರದಲ್ಲಿರುವ 4.7 ಕಿಲೋಮೀಟರ್ ಉದ್ದದ ವಿಕ್ರಮಶಿಲಾ ಸೇತುವೆಯ 34 ಮೀಟರ್ ಭಾಗವು ಭಾನುವಾರ ತಡರಾತ್ರಿ ಗಂಗಾ ನದಿಗೆ ಕುಸಿದಿದೆ. ಆಡಳಿತವು ಈಗಾಗಲೇ ಸಂಚಾರವನ್ನು ಸ್ಥಗಿತಗೊಳಿಸಿದ್ದು, ದೊಡ್ಡ ಅನಾಹುತವನ್ನು ತಪ್ಪಿಸಿದೆ.