ಸಿನಿಮಾ ಸುದ್ದಿವಿಕ್ರಮ್ ಸಕ್ಸಸ್: ಸಲ್ಮಾನ್ ಖಾನ್ ಸಮ್ಮುಖದಲ್ಲಿ ಕಮಲ್ ಹಾಸನ್ ಸನ್ಮಾನಿಸಿದ ಚಿರಂಜೀವಿ
ಇಂಗ್ಲೆಂಡ್ ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚಿನ ಗಳಿಕೆ ಕಂಡ ತಮಿಳು ಚಿತ್ರವಾಗಿ 'ವಿಕ್ರಮ್' ಹೊರಹೊಮ್ಮಿರುವ ಸುದ್ದಿಯ ನಡುವೆ ಸಿನಿಮಾದ ಬಿಗ್ ಸಕ್ಸಸ್ ಗಾಗಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಭಾನುವಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಮ್ಮುಖದಲ್ಲಿ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದಾರೆ.