ಕ್ರಿಕೆಟ್ಟೀಂ ಇಂಡಿಯಾ ಮುಂದಿನ ಕೋಚ್ ದ್ರಾವಿಡ್ ಅಲ್ಲ, ವಿಕ್ರಮ್ ರಾಥೋಡ್?
ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವಧಿ ಟಿ 20 ವಿಶ್ವ ಕಪ್ ನಂತರ ಮುಗಿಯಲಿರುವ ಕಾರಣ ಅವರ ಸ್ಥಾನಕ್ಕೆ ಯಾರು ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಆಸಕ್ತಿಕರ ಚರ್ಚೆಗಳು ಮುಂದುವರಿದಿವೆ. ಈ ವಿಷಯವಾಗಿ ಹೊಸದಾಗಿ ಒಂದು ಸ್ಪಷ್ಟತೆಗೆ ಬರಲಾಗಿದೆ ಎಂದು ಬಿಸಿಸಿಐ ಆಪ್ತ ಮೂಲಗಳಿಂದ ತಿಳಿದುಬಂದಿದೆ.