Vikassheel Insaan Party

"ನಾನು ಗುಂಡಿಕ್ಕಿ ಕೊಲ್ಲಲು ಬಯಸುವ ಮೊದಲ ವ್ಯಕ್ತಿ CEC Gyanesh Kumar": ರಾಜಕೀಯ ನಾಯಕನ ವಿವಾದಾತ್ಮಕ ಹೇಳಿಕೆ!
ದೇಶ

"ನಾನು ಗುಂಡಿಕ್ಕಿ ಕೊಲ್ಲಲು ಬಯಸುವ ಮೊದಲ ವ್ಯಕ್ತಿ CEC Gyanesh Kumar": ರಾಜಕೀಯ ನಾಯಕನ ವಿವಾದಾತ್ಮಕ ಹೇಳಿಕೆ!

ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸ್ವಲ್ಪ ನಾಚಿಕೆಯಿರಲಿ--ನೀವು ದೇಶದ ಸಂವಿಧಾನದೊಂದಿಗೆ ಆಟವಾಡುತ್ತಿದ್ದೀರಿ! ಒಂದು ವೇಳೆ ನನಗೆ ಒಂದು ಕೊಲೆಗೆ ಕ್ಷಮೆ ಸಿಗುವುದಾದರೆ, ನಾನು ಗುಂಡಿಕ್ಕಿ ಕೊಲ್ಲುವ ಮೊದಲ ವ್ಯಕ್ತಿ ಜ್ಞಾನೇಶ್ ಎಂದು ಅವರು ಹೇಳಿದ್ದಾರೆ.

ಮದುರೈನಲ್ಲಿ 'ನಮ್ ತಮಿಳರ್ ಕಚ್ಚಿ' ನಾಯಕ, ಬಿಹಾರದಲ್ಲಿ 'VIP' ಮುಖ್ಯಸ್ಥನ ತಂದೆಯ ಬರ್ಬರ ಹತ್ಯೆ!
ದೇಶ

ಮದುರೈನಲ್ಲಿ 'ನಮ್ ತಮಿಳರ್ ಕಚ್ಚಿ' ನಾಯಕ, ಬಿಹಾರದಲ್ಲಿ 'VIP' ಮುಖ್ಯಸ್ಥನ ತಂದೆಯ ಬರ್ಬರ ಹತ್ಯೆ!

ಮನೆಯೊಳಗೆ ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಯನ್ನು ದರ್ಭಾಂಗ ಎಸ್‌ಎಸ್‌ಪಿ ಜಗುನಾಥ ರೆಡ್ಡಿ ಖಚಿತಪಡಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಬಿಹಾರದ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.