ದೇಶನನಗೆ ದೇಶದಲ್ಲಿ ಕಾಣುವುದು ಕೇವಲ ನಾಲ್ಕು ಜಾತಿಗಳು, ಅದು ಬಡವರು, ಯುವಕರು, ಮಹಿಳೆಯರು ಮತ್ತು ರೈತರು: ಪ್ರಧಾನಿ ಮೋದಿ
ಹಿಂದಿನ ಬಿಜೆಪಿಯೇತರ ಸರಕಾರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. ನಿನ್ನೆ ದೆಹಲಿಯಿಂದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಅಂಗವಾಗಿ ಸರ್ಕಾರದ ವಿವಿಧ ಕಲ್ಯಾಣ ಫಲಾನುಭವಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ತಮ್ಮನ್ನು ತಾವು ಜನರಿಗಿಂತ (ಜಂತಾ ಕಾ ಮಾಯ್-ಬಾಪ್) ಮೇಲೆ ಎಂದು ಪರಿಗಣಿಸಿ ಬಹುಪಾಲು ಜನರ ಹಕ್ಕ