ರಾಜ್ಯ'ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಯಶಸ್ವಿ ಹಣಕಾಸು ಸಚಿವರಲ್ಲಿ ಒಬ್ಬರು, ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್ ನ ಸಮಸ್ಯೆ ಬಗೆಹರಿಸಿ': ತೇಜಸ್ವಿ ಸೂರ್ಯ ಮನವಿ; Video
ನಿರ್ಮಲಾ ಸೀತಾರಾಮನ್ ಅವರು ಎದುರಿಸಿದಷ್ಟು ಭೌಗೋಳಿಕ, ರಾಜಕೀಯ ಸವಾಲುಗಳು, ಸಮಸ್ಯೆಗಳನ್ನು ಇದುವರೆಗೆ ಯಾವ ಹಣಕಾಸು ಸಚಿವರೂ ಎದುರಿಸಿರಲಿಕ್ಕಿಲ್ಲ, ಆದರೆ ನಿರ್ಮಲಾ ಸೀತಾರಾಮನ್ ಅವರು ಸವಾಲುಗಳೆಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದಾರೆ ಎಂದರು.