2002ರಲ್ಲಿ ನಡೆದಿದ್ದ ನಿತೀಶ್ ಕಠಾರ ಹತ್ಯೆ ಪ್ರಕರಣ ಸಂಬಂಧ ಹಂತಕ ಸಹೋದರರಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನೇ ಅಂತಿಮಗೊಳಿಸಿದೆ..