ದೇಶದೆಹಲಿಯ ಆದಾಯ ತೆರಿಗೆ ಕಚೇರಿ ಬಳಿಯ ವಿಕಾಸ್ ಭವನದಲ್ಲಿ ಬೆಂಕಿ ಅವಘಡ
ರಾಷ್ಟ್ರ ರಾಜಧಾನಿಯ ಆದಾಯ ತೆರಿಗೆ ಕಚೇರಿ ಬಳಿಯ ವಿಕಾಸ ಭವನದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.