Vijay's TVK party

ವಿಧಾನಸಭೆ ಚುನಾವಣೆ ಗೆಲುವಿನ ಬೆನ್ನಲ್ಲೆ ರಾಜ್ಯಸಭೆಗೆ ಪ್ರವೇಶಕ್ಕೆ ವಿಜಯ್ ಟಿವಿಕೆ ಸಜ್ಜು!
ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ತಲಾ ಒಂದು ಸ್ಥಾನವನ್ನು ಹೊಂದಿವೆ. ಜೂನ್ 18 ರಂದು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

2026 ತಮಿಳುನಾಡು ವಿಧಾನಸಭಾ ಚುನಾವಣೆ: TVK ಪಕ್ಷಕ್ಕೆ Whistle ಚಿಹ್ನೆ!
ಟಿವಿಕೆ ಪಕ್ಷದ ಚಿಹ್ನೆ ಸಿಳ್ಳೆ (Whistle) ಆದರೆ MNM ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ನೀಡಲಾಗಿದೆ.

ರಸ್ತೆ ಅಪಘಾತ: ವಿಜಯ್ ದಳಪತಿಯ TVK ಪಕ್ಷದ ಇಬ್ಬರು ಕಾರ್ಯಕರ್ತರ ಸಾವು
ಕಲ್ಲಕುರಿಚಿ ಜಿಲ್ಲೆಯ ಉಲುಂದೂರ್ಪೇಟ್ ಬಳಿಯ ಶೇಕ್ ಹುಸೇನ್ಪೇಟ್ನಲ್ಲಿ ಎಸ್ಯುವಿ ಕಾರು ಪಲ್ಟಿಯಾದ ಪರಿಣಾಮ ಟಿವಿಕೆ ಪಕ್ಷದ ಇಬ್ಬರು ಕಾರ್ಯಕರ್ತರು ಸಾವು

