Vijayendra Yedyurappa

'ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ದೇಶದ‌ ಮೊದಲ ಸಿಎಂ ಪುತ್ರ ಕಾಂಗ್ರೆಸ್ ಗೆ ನೈತಿಕ ಪಾಠ ಮಾಡಲು ಹೊರಟಿದ್ದಾರೆ': ಬಿ.ಕೆ ಹರಿಪ್ರಸಾದ್
ರಾಜಕೀಯ

'ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ದೇಶದ‌ ಮೊದಲ ಸಿಎಂ ಪುತ್ರ ಕಾಂಗ್ರೆಸ್ ಗೆ ನೈತಿಕ ಪಾಠ ಮಾಡಲು ಹೊರಟಿದ್ದಾರೆ': ಬಿ.ಕೆ ಹರಿಪ್ರಸಾದ್

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, “ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲಿಗೆ ಹೋದ ದೇಶದ‌ ಮೊದಲ ಮುಖ್ಯಮಂತ್ರಿಯ ಪುತ್ರ ವಿಜಯೇಂದ್ರ ಯಡಿಯೂರಪ್ಪ ಇಂದು ಕಾಂಗ್ರೆಸ್‌ಗೆ ನೈತಿಕತೆಯ ಪಾಠ ಹೇಳುತ್ತಾರೆ ಎಂದರು.

ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ: ಇಂದು ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ವರಿಷ್ಠರ ಮಧ್ಯೆ ಮಾತುಕತೆ ಸಾಧ್ಯತೆ
ರಾಜಕೀಯ

ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ: ಇಂದು ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ವರಿಷ್ಠರ ಮಧ್ಯೆ ಮಾತುಕತೆ ಸಾಧ್ಯತೆ

ಮುಂಬರುವ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗೆ ಸೀಟು ಹಂಚಿಕೆ ತೀವ್ರ ಕುತೂಹಲ ಕೆರಳಿಸಿದೆ. 

ಮಾಜಿ ಸಿಎಂಗಳ ಪುತ್ರರ ದೋಣಿ ವಿಹಾರ: ವಿಜಯೇಂದ್ರ ನಾವಿಕ, ಡಾ ಯತೀಂದ್ರ ಪಯಣಿಗ
ರಾಜ್ಯ

ಮಾಜಿ ಸಿಎಂಗಳ ಪುತ್ರರ ದೋಣಿ ವಿಹಾರ: ವಿಜಯೇಂದ್ರ ನಾವಿಕ, ಡಾ ಯತೀಂದ್ರ ಪಯಣಿಗ

ರಾಜಕೀಯ ವಿಚಾರ ಬಂದಾಗ ಒಂದು ಪಕ್ಷದ ನಾಯಕರು ಇನ್ನೊಂದು ಪಕ್ಷದ ನಾಯಕರನ್ನು ಬೈಯುವುದು, ದೂಷಿಸುವುದು, ಆರೋಪಿಸುವುದು ಸಾಮಾನ್ಯ. ಕೆಲವೊಮ್ಮೆ ಅದು ಮಿತಿಮೀರುತ್ತದೆ ಕೂಡ.