Vijayalakshmi Drashan

Darshan-PavithraGowda Arrest: ಕೊನೆಗೆ 'ಕರ್ಮ' ತಟ್ಟಿದ್ದು ಯಾರಿಗೆ?: ದರ್ಶನ್-ವಿಜಯಲಕ್ಷ್ಮೀ ದಾಂಪತ್ಯ ಕುರಿತು ಲೇವಡಿ ಮಾಡಿದ್ರು ಪವಿತ್ರಾಗೌಡ!
ರಾಜ್ಯ

Darshan-PavithraGowda Arrest: ಕೊನೆಗೆ 'ಕರ್ಮ' ತಟ್ಟಿದ್ದು ಯಾರಿಗೆ?: ದರ್ಶನ್-ವಿಜಯಲಕ್ಷ್ಮೀ ದಾಂಪತ್ಯ ಕುರಿತು ಲೇವಡಿ ಮಾಡಿದ್ರು ಪವಿತ್ರಾಗೌಡ!

ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದೀಗ ಪವಿತ್ರಾಗೌಡ ಎ1 ಆರೋಪಿಯಾಗಿದ್ದರೆ ನಟ ದರ್ಶನ್ ಎ2 ಆರೋಪಿಯಾಗಿದ್ದು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಎದುರು ಮನೆಯಲ್ಲೇ ಕೊರೋನಾ: ನಟ ರವಿಶಂಕರ್ ಗೆ ಧೈರ್ಯತುಂಬಿದ ಕಿಚ್ಚ ಸುದೀಪ್, ಗಣೇಶ್; ನಾನು ಕ್ಷೇಮ- ದರ್ಶನ್ ಪತ್ನಿ ಸ್ಪಷ್ಟನೆ
ಸಿನಿಮಾ ಸುದ್ದಿ

ಎದುರು ಮನೆಯಲ್ಲೇ ಕೊರೋನಾ: ನಟ ರವಿಶಂಕರ್ ಗೆ ಧೈರ್ಯತುಂಬಿದ ಕಿಚ್ಚ ಸುದೀಪ್, ಗಣೇಶ್; ನಾನು ಕ್ಷೇಮ- ದರ್ಶನ್ ಪತ್ನಿ ಸ್ಪಷ್ಟನೆ

ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.