ಕ್ರಿಕೆಟ್7 ಇನ್ನಿಂಗ್ಸ್, 5 ಶತಕ, 752 ರನ್, 6 ಬಾರಿ ನಾಟೌಟ್; ಸಾರ್ವಕಾಲಿಕ ದಾಖಲೆಯ ಅಂಚಿನಲ್ಲಿ Karun Nair; 'ಕ್ರಿಕೆಟ್ ದೇವರಿಗೇ' ಅಚ್ಚರಿ!
ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಿದರ್ಭ ಬ್ಯಾಟ್ಸ್ಮನ್ ಕರುಣ್ ನಾಯರ್ ಕೇವಲ 7 ಇನ್ನಿಂಗ್ಸ್ ಗಳಲ್ಲಿ 5 ಶತಕ, 1 ಅರ್ಧಶತಕದ ಸಹಿತ 752 ರನ್ ಕಲೆಹಾಕಿದ್ದಾರೆ.