ದೇಶTamil Nadu: ಕಲ್ಯಾಣ ಮಂಟಪಗಳು, ವಾಣಿಜ್ಯ ಸಂಕೀರ್ಣಗಳಿಗೆ ದೇವಾಲಯ ನಿಧಿ ಬಳಕೆಗೆ ಬ್ರೇಕ್! ವಿಜಯ್ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ, DMK ಕಿಡಿ!
ಈ ಯೋಜನೆಗಳನ್ನು ಈ ಹಿಂದೆಯೇ ಘೋಷಿಸಲಾಗಿತ್ತು. ಆದರೆ ಅವುಗಳ ಅನುಷ್ಟಾನವಾಗಿರಲಿಲ್ಲ. ಸರ್ಕಾರವು ಈ ನಿರ್ಧಾರಕ್ಕೆ ಎರಡು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದೆ.