ದೇಶಅಮೆರಿಕ ಅಧ್ಯಕ್ಷರಾಗಲಿ ಬಿಡಿ: TVK ಬೆಂಬಲಿಗರ ವಿಜಯ್ ಫಾರ್ PM ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯ
ಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ಭಾವಿ ಪ್ರಧಾನ ಮಂತ್ರಿ ಎಂದು ಬಿಂಬಿಸುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ಇಪಿಎಸ್, ಇಂತಹ ಆಸೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.