ಸಿನಿಮಾ ಸುದ್ದಿ'ಏಕ್ ಲವ್ ಯಾ' ಹೀರೋ ರಾಣಾ ಮುಂದಿನ ಸಿನಿಮಾಗೆ ವಿಜಯ್ ಈಶ್ವರ್ ಆ್ಯಕ್ಷನ್ ಕಟ್!
ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಣಾ ತಮ್ಮ ಮುಂದಿನ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕರನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.