ರಾಜ್ಯಮನವಿಗೆ ಸ್ಪಂದಿಸದ ಸರ್ಕಾರ: ಆಂತರಿಕ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜಾಗೃತ ದಳ ರಚಿಸಲು ಲೋಕಾಯುಕ್ತ ಚಿಂತನೆ
ಒಬ್ಬ ಹಾಲಿ ಜಿಲ್ಲಾ ನ್ಯಾಯಾಧೀಶರು, ಒಬ್ಬ ಎಸ್ಪಿ, ಒಬ್ಬ ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ಗಳು ಮತ್ತು ಇತರರು ಸೇರಿದಂತೆ 24 ಮಂದಿಯನ್ನೊಳಗೊಂಡ ಜಾಗೃತ ದಳ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮನವಿ ಮಾಡಿದ್ದರು.