Viewership Record

T20 ವಿಶ್ವಕಪ್ 2026: 82.1 ಕೋಟಿ... ವೀಕ್ಷಣೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ India-New Zealand ಫೈನಲ್ ಪಂದ್ಯ!
ಜಿಯೋಹಾಟ್ ಸ್ಟಾರ್ ನಲ್ಲಿ ಈ ಪಂದ್ಯವನ್ನು ಬರೊಬ್ಬರಿ 82.1 ಕೋಟಿ ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದಾರೆ.

IND vs NZ: ದಾಖಲೆ ಸೃಷ್ಟಿಸಿದ ಡಿಸ್ನಿ+ ಹಾಟ್ಸ್ಟಾರ್ ವೀಕ್ಷಕರ ಸಂಖ್ಯೆ; ಕಿಂಗ್ ಕೊಹ್ಲಿ ಮ್ಯಾಜಿಕ್ಗೆ ಪ್ರೇಕ್ಷಕರು ಫಿದಾ!
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅಕ್ಟೋಬರ್ 22 ರಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತ ತಂಡದ ಮುಖಾಮುಖಿಯ ಸಮಯದಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ದಾಖಲೆ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ.

