Viewership

T20 ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ವೀಕ್ಷಣೆ, ಹೊಸ ದಾಖಲೆ; ICC ಅಧ್ಯಕ್ಷ ಜಯ್ ಶಾ
ಕ್ರಿಕೆಟ್

T20 ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ವೀಕ್ಷಣೆ, ಹೊಸ ದಾಖಲೆ; ICC ಅಧ್ಯಕ್ಷ ಜಯ್ ಶಾ

ಪಂದ್ಯಾವಳಿಯ ಎರಡು ಸೆಮಿಫೈನಲ್‌ಗಳು ಮತ್ತು ಫೈನಲ್ ಪಂದ್ಯ ಇನ್ನೂ ನಡೆಯಬೇಕಿದೆ. ಆದರೆ, ಇದು ಈಗಾಗಲೇ 2024ರಲ್ಲಿ ಅಮೆರಿಕದಲ್ಲಿ ನಡೆದ ಕೊನೆಯ ಆವೃತ್ತಿಯ ಪಂದ್ಯಾವಳಿಯಲ್ಲಿ ದಾಖಲಾದ ಅಂಕಿಅಂಶಗಳನ್ನು ದಾಟಿದೆ.

ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಮುಗಿಬಿದ್ದ ಜನ; ಜಿಯೋ ಸಿನಿಮಾದಲ್ಲಿ ದಾಖಲೆಯ ವೀಕ್ಷಣೆ ಕಂಡ CSK-RCB ಪಂದ್ಯ
ಕ್ರಿಕೆಟ್

ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಮುಗಿಬಿದ್ದ ಜನ; ಜಿಯೋ ಸಿನಿಮಾದಲ್ಲಿ ದಾಖಲೆಯ ವೀಕ್ಷಣೆ ಕಂಡ CSK-RCB ಪಂದ್ಯ

ಈಗ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯ ಜಿಯೋಸಿನಿಮಾದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. 

ರಾಮಾಯಣ, ಮಹಾಭಾರತ ಮರು ಪ್ರಸಾರ; ಮತ್ತೊಂದು ದಾಖಲೆ ನಿರ್ಮಿಸಿದ ದೂರದರ್ಶನ!
ದೇಶ

ರಾಮಾಯಣ, ಮಹಾಭಾರತ ಮರು ಪ್ರಸಾರ; ಮತ್ತೊಂದು ದಾಖಲೆ ನಿರ್ಮಿಸಿದ ದೂರದರ್ಶನ!

ಪ್ರಸ್ತುತ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ ಧಾರಾವಾಹಿಗಳು.. ರೇಟಿಂಗ್ಸ್ ಧೂಳೆಬ್ಬಿಸಿ ಹೊಸ ದಾಖಲೆಯನ್ನೇ ನಿರ್ಮಿಸುತ್ತಿವೆ. 33 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಈ ಧಾರಾವಾಹಿಗಳು. ಲಾಕ್ ಡೌನ್ ಪುಣ್ಯ ಎಂಬಂತೆ ಮತ್ತೆ  ಪ್ರಸಾರವಾಗುತ್ತಿವೆ.

ಐಪಿಎಲ್ ವೀಕ್ಷಕರ ಪ್ರಮಾಣ ಶೇ.40ರಷ್ಟು ಏರಿಕೆ, ಆನ್ ಲೈನ್ ನಲ್ಲೇ 20 ಕೋಟಿ ವೀಕ್ಷಣೆ!
ಕ್ರಿಕೆಟ್

ಐಪಿಎಲ್ ವೀಕ್ಷಕರ ಪ್ರಮಾಣ ಶೇ.40ರಷ್ಟು ಏರಿಕೆ, ಆನ್ ಲೈನ್ ನಲ್ಲೇ 20 ಕೋಟಿ ವೀಕ್ಷಣೆ!

ಐಪಿಎಲ್ ಸೀಸನ್ 11 ಮುಕ್ತಾಯವಾಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ವೀಕ್ಷಕರು ಟೂರ್ನಿ ವೀಕ್ಷಣೆ ಮಾಡಿದ್ದಾರೆ.