ಭಕ್ತಿ-ಜ್ಯೋತಿಷ್ಯಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ವಿದ್ಯಾರಣ್ಯರ ದೇವಾಲಯ ಪುನರ್ನಿರ್ಮಾಣ; ಫೆ.07 ರಂದು ಪ್ರತಿಷ್ಠಾಪನೆ, ಕುಂಭಾಭಿಷೇಕ
ಫೆ.07 ರಂದು ವಿದ್ಯಾರಣ್ಯಪುರದಲ್ಲಿ ವಿದ್ಯಾರಣ್ಯರ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕವನ್ನು ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ಹಾಗೂ ವಿಧುಶೇಖರ ಭಾರತೀ ಸ್ವಾಮಿಗಳು ನೆರವೇರಿಸಲಿದ್ದಾರೆ.