ರಾಜ್ಯವಿಧಾನಸೌಧ ಪುಸ್ತಕ ಮೇಳ: ಕೈಯಲ್ಲಿ ಕನ್ನಡ ಸಾಹಿತಿಗಳ ಫೋಟೋ, ಹಿಂದಿ ಹಾಡಿಗೆ ನೃತ್ಯ..; ಸರ್ಕಾರದ 'ಕನ್ನಡ ಪ್ರೇಮ' ಇದೇನಾ? Video Viral
ಪುಸ್ತಕ ಸಂಸ್ಕೃತಿ ಬೆಳೆಯುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಿದೆ. 2ನೇ ದಿನವೂ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.