videos of women

ಮಹಿಳೆಯರ ಫೋಕಸ್ ಮಾಡಿ ರಹಸ್ಯ Video ಚಿತ್ರೀಕರಣ; ಯುವತಿ ಆಕ್ಷೇಪ, ದೂರ್ತನ ಹೆಡೆಮುರಿಕಟ್ಟಿದ Bengaluru police!
ರಾಜ್ಯ

ಮಹಿಳೆಯರ ಫೋಕಸ್ ಮಾಡಿ ರಹಸ್ಯ Video ಚಿತ್ರೀಕರಣ; ಯುವತಿ ಆಕ್ಷೇಪ, ದೂರ್ತನ ಹೆಡೆಮುರಿಕಟ್ಟಿದ Bengaluru police!

ಚರ್ಚ್ ಸ್ಟ್ರೀಟ್, ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಇತರ ಜನಪ್ರಿಯ ಸ್ಥಳಗಳಲ್ಲಿ ಮಹಿಳೆಯರ ಅನುಮತಿಯಿಲ್ಲದೇ ಅವರ ದೇಹವನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣಿಸುವ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್; FIR ದಾಖಲು
ರಾಜ್ಯ

ಮೆಟ್ರೋದಲ್ಲಿ ಪ್ರಯಾಣಿಸುವ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್; FIR ದಾಖಲು

metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಲಾಗಿತ್ತು. ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದರು.

ಐಐಟಿ ದೆಹಲಿಯ ವಾಶ್ ರೂಂನಲ್ಲಿ ಮಹಿಳಾ ವಿದ್ಯಾರ್ಥಿಗಳ ವಿಡಿಯೋ ರೆಕಾರ್ಡ್; ಸ್ವೀಪರ್ ಬಂಧನ
ದೇಶ

ಐಐಟಿ ದೆಹಲಿಯ ವಾಶ್ ರೂಂನಲ್ಲಿ ಮಹಿಳಾ ವಿದ್ಯಾರ್ಥಿಗಳ ವಿಡಿಯೋ ರೆಕಾರ್ಡ್; ಸ್ವೀಪರ್ ಬಂಧನ

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು 20 ವರ್ಷದ ಸ್ವೀಪರ್ ನನ್ನು ಬಂಧಿಸಿದ್ದಾರೆ.