ವಿದೇಶಪಿಎನ್ಬಿ ಹಗರಣ: ವಿಡಿಯೊ ಲಿಂಕ್ ಮೂಲಕ ಲಂಡನ್ ಕೋರ್ಟ್ ನಲ್ಲಿ ಇಂದು ನೀರವ್ ಮೋದಿ ವಿಚಾರಣೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ದೇಶಭ್ರಷ್ಟನೆನಿಸಿ ಲಂಡನ್ ನ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ಕಾಲ್ ಓವರ್ ರಿಮಾಂಡ್ ವಿಚಾರಣೆಗೆ ಗುರುವಾರ ಲಂಡನ್ ನ ಕಾರಾಗೃಹದಿಂದ ವಿಡಿಯೊ ಲಿಂಕ್ ಮೂಲಕ ಲಂಡನ್ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲಿದ್ದಾನೆ.