ರಾಜ್ಯಮಂಡ್ಯ: ಸುಮಲತಾ ಗೆಲ್ತಾರೋ,ನಿಖಿಲ್ ಗೆಲ್ತಾರೋ ?ಮಕ್ಕಳ ಆಟದ ವೀಡಿಯೋ ವೈರಲ್
ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.