ರಾಜ್ಯಕರ್ನಾಟಕ ಹೈಕೋರ್ಟ್ ವಿಡಿಯೋ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ನೊಟೀಸ್ ಜಾರಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸೆಕ್ಸ್ ಸಿ.ಡಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ವ್ಯಕ್ತಿಯೋರ್ವ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಎಂದು ಹಿರಿಯ ಅಡ್ವೊಕೇಟ್ ಇಂದಿರಾ ಜೈಸಿಂಗ್ ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನ ಎಲೆಕ್ಟ್ರಾನಿಕ್ ಡೇಟಾ ಮರಳಿ ಪಡೆಯುವುದಕ್ಕೆ ಆದೇಶ ನೀಡಿದೆ.