video goes viral

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ; ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್
ಬಾಲಿವುಡ್

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ; ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್

ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ತುಂಬಿದ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರಾರ್ಥನೆ ಮಾಡುತ್ತಿರುವುದನ್ನು ಕಾಣಬಹುದು. 'ಬೋಲೋ ಪವನ್ ಪುತ್ರ ಹನುಮಾನ್ ಕಿ ಜೈ' ಮತ್ತು 'ಜೈ ಶ್ರೀ ರಾಮ್' ಎಂಬ ಘೋಷಣೆಗಳು ಮೊಳಗಿವೆ.

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!
ರಾಜ್ಯ

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!

ಸ್ಥಳೀಯ ನಿವಾಸ ಮಂಜುನಾಥ್ ಎಂಬಾತನ ಮೇಲೆ ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಲ್ಲದೆ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಮಂಜುನಾಥ್‌ನ ತಲೆಯ ಮೇಲೆ ಆರೋಪಿ ಮನುಷ್ಯತ್ವ ಮರೆತು ಕಾಲಿಟ್ಟು ಅಟ್ಟಹಾಸ ಮೆರೆದಿದ್ದಾನೆ.

Kissing in Metro: ಮೈಮರೆತ ಜೋಡಿ ,ಲಿಪ್-ಟು-ಲಿಪ್ ಕಿಸ್; ಸಾರ್ವಜನಿಕರ ಆಕ್ರೋಶ! Video
ರಾಜ್ಯ

Kissing in Metro: ಮೈಮರೆತ ಜೋಡಿ ,ಲಿಪ್-ಟು-ಲಿಪ್ ಕಿಸ್; ಸಾರ್ವಜನಿಕರ ಆಕ್ರೋಶ! Video

ಪ್ರಯಾಣಿಕರೊಬ್ಬರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸಾರ್ವಜನಿಕ ಜಾಗದಲ್ಲಿ ಸಾಮಾನ್ಯ ಪ್ರಜ್ಞೆ ಮರೆತ ಜೋಡಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ನಿಂದ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು; ವಿಡಿಯೊ ಮಾಡಿದ ಸಂಬಂಧಿ!
ದೇಶ

ಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ನಿಂದ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು; ವಿಡಿಯೊ ಮಾಡಿದ ಸಂಬಂಧಿ!

ವೈದ್ಯಕೀಯ ಕಾನೂನು ಪ್ರಕರಣದ ಮಾಹಿತಿ ವಸಂಧರ ಎಂಕ್ಲೇವ್‌ನ ಧರ್ಮಶೀಲ ಆಸ್ಪತ್ರೆಯಿಂದ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿವರ್ಣ ಧ್ವಜಾರೋಹಣ ವೇಳೆ ಖ್ಯಾತ IAS ಅಧಿಕಾರಿ ಯಡವಟ್ಟು! VIDEO ವೈರಲ್, ನೆಟ್ಟಿಗರ ಕಿಡಿ
ದೇಶ

ತ್ರಿವರ್ಣ ಧ್ವಜಾರೋಹಣ ವೇಳೆ ಖ್ಯಾತ IAS ಅಧಿಕಾರಿ ಯಡವಟ್ಟು! VIDEO ವೈರಲ್, ನೆಟ್ಟಿಗರ ಕಿಡಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೇ ವಿವ್ಹ್ ಬಂದಿದೆ. ರಾಷ್ಟ್ರೀಯ ಹಬ್ಬದಲ್ಲಿ ಉನ್ನತ ಅಧಿಕಾರಿಯ ಗೊಂದಲದ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

Valmiki: 'ವಾಲ್ಮೀಕಿ ಪಾತ್ರ'ದ ವಿಡಿಯೋ ವೈರಲ್! ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಿಡಿ, ಆಗಿರೋದು ಏನು?
ಬಾಲಿವುಡ್

Valmiki: 'ವಾಲ್ಮೀಕಿ ಪಾತ್ರ'ದ ವಿಡಿಯೋ ವೈರಲ್! ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಿಡಿ, ಆಗಿರೋದು ಏನು?

AI ನಿಂದ ಸೃಷ್ಟಿಸಲಾದ ವೀಡಿಯೊ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಕೆಲವು ಮಾಧ್ಯಮಗಳು ವರದಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತದಲ್ಲಿ ನಿರರ್ಗಳವಾಗಿ 'ಫ್ರೆಂಚ್' ಮಾತನಾಡುವ ಆಟೋ ಡ್ರೈವರ್; ದಂಗಾದ ಅಮೆರಿಕ ಪ್ರಜೆ! VIDEO ವೈರಲ್
ದೇಶ

ಭಾರತದಲ್ಲಿ ನಿರರ್ಗಳವಾಗಿ 'ಫ್ರೆಂಚ್' ಮಾತನಾಡುವ ಆಟೋ ಡ್ರೈವರ್; ದಂಗಾದ ಅಮೆರಿಕ ಪ್ರಜೆ! VIDEO ವೈರಲ್

ಈ ಕ್ಲೀಪ್ ಜಯ್ ಅವರ ಅತ್ಯಂತ ಜನಪ್ರಿಯ ಪೋಸ್ಟ್‌ಗಳಲ್ಲಿ ಒಂದಾಗಿದೆ. ಬಳಕೆದಾರರು ನಾನು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಕನ್ನಡ ಹಾಡು ಹಾಡಿದ ಡಿಸಿಪಿ ಇಶಾ ಪಂತ್, ವಿಡಿಯೋ ವೈರಲ್
ರಾಜ್ಯ

ಕನ್ನಡ ಹಾಡು ಹಾಡಿದ ಡಿಸಿಪಿ ಇಶಾ ಪಂತ್, ವಿಡಿಯೋ ವೈರಲ್

ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಕನ್ನಡ ಕಲಿತು, ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ ಹಾಡು ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.