ವಿದರ್ಭ ತಂಡವು ರಣಜಿ ಟ್ರೋಫಿ ಫೈನಲ್ನಲ್ಲಿ ಕೇರಳ ವಿರುದ್ಧ ಸಂಪೂರ್ಣ ಮೈಲುಗೈ ಸಾಧಿಸಿದ್ದು, ಕರುಣ್ ನಾಯರ್ ಅವರ ಅದ್ಭುತ ಅಜೇಯ ಶತಕದಿಂದ ವಿದರ್ಭ ತಂಡ ಗೆಲುವಿನತ್ತ ಸಾಗಿದೆ.