Victory Parade
GT ಬಗ್ಗು ಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ RCB; ವಿಕ್ಟರಿ ಪರೇಡ್ ಬಗ್ಗೆ ಅಭಿಮಾನಿಗಳಿಗೆ ಫ್ರಾಂಚೈಸಿ ಸಂದೇಶ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ, ಫ್ರಾಂಚೈಸಿಯ ಯಶಸ್ವಿ ಐಪಿಎಲ್ ಪ್ರಶಸ್ತಿ ಡಿಫೆಂಡ್ ಮಾಡಿಕೊಂಡಿರುವುದು ಹಲವು ವರ್ಷಗಳ ತಾಳ್ಮೆ ಮತ್ತು ಯೋಜನೆಗೆ ಸಿಕ್ಕ ಪ್ರತಿಫಲ ಎಂದು ಬಣ್ಣಿಸಿದರು.

ಭದ್ರತೆ ದೃಷ್ಟಿಯಿಂದ RCB ತಂಡದ ವಿಜಯೋತ್ಸವ ಮೆರವಣಿಗೆ ಇಲ್ಲ: ಗೃಹ ಸಚಿವ ಪರಮೇಶ್ವರ್
ಸಂಜೆ 6 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ ನಡೆಯಲಿದೆ.

IPL 2025 ಟ್ರೋಫಿ ಹೊತ್ತು 'RCB Champions' ಇಂದು ಬೆಂಗಳೂರಿಗೆ: ನಗರದಲ್ಲಿ Victory Parade; ಎಲ್ಲಿಂದ, ಯಾವಾಗ ಶುರು..?
ಗೆಲುವು ಬೆನ್ನಲ್ಲೇ ಆರ್ಸಿಬಿ ಫ್ರಾಂಚೈಸಿ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.

T20 ವಿಶ್ವಕಪ್ ವಿಜಯೋತ್ಸವ: ಮುಂಬೈ ಪೊಲೀಸರಿಗೆ ಕೊಹ್ಲಿ, ಜಡೇಜಾ ಧನ್ಯವಾದ!
ಟಿ-20 ವಿಶ್ವಕಪ್ ವಿಜೇತ ಭಾರತ ತಂಡದೊಂದಿಗೆ ವಿಜಯೋತ್ಸವ ವೇಳೆ ಭಾರೀ ಜನದಟ್ಟಣೆ ನಿಯಂತ್ರಣದಲ್ಲಿ ಅದ್ಬುತ ಕೆಲಸ ಮಾಡಿದ ಪೊಲೀಸರಿಗೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಧನ್ಯವಾದ ಸಲ್ಲಿಸಿದ್ದಾರೆ.

ಮುಂಬೈಯಲ್ಲಿ ಕ್ರಿಕೆಟ್ ತಂಡದ 'ವಿಜಯ ಯಾತ್ರೆ': ಸಾರ್ವಜನಿಕ ಸಾರಿಗೆ ಬಳಸುವಂತೆ ಜನರಿಗೆ ಪೊಲೀಸರ ಮನವಿ
ಭಾರತ ವಿಜಯ ತಂಡವು ದಕ್ಷಿಣ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭದ ನಂತರ ತೆರೆದ ಬಸ್ ನಲ್ಲಿ ರೋಡ್ ಶೋನಲ್ಲಿ ಭಾಗವಹಿಸುತ್ತದೆ.

ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸೇನೆ!
ಎರಡನೇ ಮಹಾಯುದ್ಧ ಗೆದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಶಸ್ತ್ರಸರ್ಜಿತ ಭಾರತೀಯ ಸೇನೆ ಭಾಗಿಯಾಗಿತ್ತು.

