ವಿದೇಶಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!
ಇದೇ ಮೊದಲ ಬಾರಿಗೆ ಜೆಟ್ ಫೈಟರ್ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ.