ಸಿನಿಮಾ ಸುದ್ದಿ‘ವಿಕ್ಟರಿ 2’ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ!
ಭರ್ಜರಿ ಯಶಸ್ಸು ಕಂಡಿದ್ದ ‘ವಿಕ್ಟರಿ’ ಚಿತ್ರದ ಸೀಕ್ವೆಲ್ ಆಗಿ ‘ವಿಕ್ಟರಿ 2’ ಸಿದ್ಧವಾಗಿದೆ. ವಿಕ್ಟರಿ ಮೊದಲ ಭಾಗಕ್ಕೆ ನವರಸ ನಾಯಕ ಜಗ್ಗೇಶ್ ಹಿನ್ನೆಲೆ ಧ್ವನಿ ನೀಡಿದ್ದರೆ, ಅದರ ಮುಂದುವರೆದ ಭಾಗ ವಿಕ್ಟರ್ -2 ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ.