ವಿದೇಶ2-3 ದಿನಗಳಲ್ಲಿ ಸೋಲಿಸುತ್ತೇವೆಂದಿದ್ದರು, 40 ದಿನಗಳ ಸಂಘರ್ಷ ನಂತರವೂ ಅಚಲವಾಗಿ ನಿಂತಿದ್ದೇವೆ: ಯುದ್ಧದಲ್ಲಿ ಗೆದ್ದಿದ್ದು ನಾವೇ; ಅಮೆರಿಕಾ ಕುರಿತು ಇರಾನ್ ಲೇವಡಿ
ಅಮೆರಿಕವು ಎರಡರಿಂದ ಮೂರು ದಿನಗಳಲ್ಲಿ ಇರಾನ್ ಅನ್ನು ಮಣಿಸುವ ಗುರಿ ಹೊಂದಿತ್ತು, ಆದರೆ 40 ದಿನಗಳ ಯುದ್ಧದ ನಂತರವೂ ಇರಾನ್ ಅಚಲವಾಗಿ ನಿಂತಿದೆ. ಅಮೆರಿಕದ ಅತ್ಯಾಧುನಿಕ F-35 ವಿಮಾನವನ್ನು ಹೊಡೆದುರುಳಿಸಿರುವುದು ಸಣ್ಣ ವಿಷಯವಲ್ಲ.